Skip to main content

Gemini ನಿಂದ ಇನ್ನಷ್ಟು ಪ್ರಯೋಜನ ಪಡೆಯಿರಿ

ಉಚಿತ

ಕಚೇರಿ, ಶಾಲೆ ಅಥವಾ ಮನೆಯಲ್ಲಿನ ಕಾರ್ಯಗಳನ್ನು ನಿಭಾಯಿಸಲು Google AI ನಿಂದ ದೈನಂದಿನ ಕೆಲಸಗಳಲ್ಲಿ ಸಹಾಯ ಪಡೆಯಿರಿ.

Google ಖಾತೆಯೊಂದಿಗೆ $0 / ತಿಂಗಳು
Gemini ಆ್ಯಪ್‌
ನಿಮ್ಮ ವೈಯಕ್ತಿಕ, ಪ್ರೊಆ್ಯಕ್ಟಿವ್ ಮತ್ತು ಪ್ರಭಾವಶಾಲಿ AI ಅಸಿಸ್ಟೆಂಟ್
  • 2.5 Flash ಗೆ ಆ್ಯಕ್ಸೆಸ್

  • 2.5 Pro ಗೆ ಸೀಮಿತ ಆ್ಯಕ್ಸೆಸ್

  • Imagen 4 ಮೂಲಕ ಚಿತ್ರ ಜನರೇಶನ್

  • Deep Research

  • Gemini Live

  • Canvas

  • Gems

Whisk
Imagen 4 ಮತ್ತು Veo 2 ಮೂಲಕ ಚಿತ್ರಗಳನ್ನು ಜನರೇಟ್ ಮಾಡಿ ಮತ್ತು ಆ್ಯನಿಮೇಟ್ ಮಾಡಿ
NotebookLM
ಸಂಶೋಧನೆ ಮತ್ತು ಬರವಣಿಗೆಯ ಅಸಿಸ್ಟೆಂಟ್
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 15 GB ಸಂಗ್ರಹಣೆ
Google AI Pro

ನಿಮ್ಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ವರ್ಧಿಸುವುದಕ್ಕಾಗಿ ಹೊಸ ಮತ್ತು ಪ್ರಭಾವಶಾಲಿ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಪಡೆಯಿರಿ.

$19.99 / ತಿಂಗಳು
ಒಂದು ತಿಂಗಳಿಗೆ $0
ಉಚಿತವಾಗಿ ಎಲ್ಲವೂ ಮತ್ತು:
Gemini ಆ್ಯಪ್‌
ನಮ್ಮ ಅತ್ಯಂತ ಸಮರ್ಥ ಮಾಡಲ್ ಆಗಿರುವ 2.5 Pro ಮತ್ತು 2.5 Pro ನಲ್ಲಿ Deep Research ಗೆ ಹೆಚ್ಚಿನ ಆ್ಯಕ್ಸೆಸ್ ಅನ್ನು ಪಡೆಯಿರಿ ಹಾಗೂ ವೇಗವನ್ನು ಆಪ್ಟಿಮೈಸ್ ಮಾಡುವುದರ ಜೊತೆಗೆ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ನಮ್ಮ ವೀಡಿಯೊ ಜನರೇಶನ್ ಮಾಡಲ್ ಆಗಿರುವ, Veo 2 Fast ಜೊತೆಗೆ ವೀಡಿಯೊ ಜನರೇಶನ್ ಅನ್ನು ಅನ್‌ಲಾಕ್ ಮಾಡಿ
Flow
ಸಿನಿಮೀಯ ದೃಶ್ಯಗಳು ಮತ್ತು ಕಥೆಗಳನ್ನು ರಚಿಸುವುದಕ್ಕಾಗಿ Veo 2 Fast ಜೊತೆಗೆ ಕಸ್ಟಮ್ ಆಗಿ ನಿರ್ಮಿಸಲಾಗಿರುವ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್ ಅನ್ನು ಆ್ಯಕ್ಸೆಸ್ ಮಾಡಿ
Whisk
Veo 2 ಮೂಲಕ ಚಿತ್ರದಿಂದ-ವೀಡಿಯೊ ರಚನೆಗಾಗಿ ಅಧಿಕ ಮಿತಿಗಳು
NotebookLM
5x ಹೆಚ್ಚಿನ ಆಡಿಯೋ ಓವರ್‌ವ್ಯೂಗಳು, ನೋಟ್‌ಬುಕ್‌ಗಳು ಮತ್ತು ಇತ್ಯಾದಿಗಳನ್ನು ಹೊಂದಿರುವ ಸಂಶೋಧನೆ ಮತ್ತು ಬರವಣಿಗೆ ಅಸಿಸ್ಟೆಂಟ್
Gmail, Docs, Vids ಮತ್ತು ಇತ್ಯಾದಿಗಳಲ್ಲಿ Gemini
Google ಆ್ಯಪ್‌ಗಳಲ್ಲೇ ನೇರವಾಗಿ Gemini ಅನ್ನು ಆ್ಯಕ್ಸೆಸ್ ಮಾಡಿ
Chrome ನಲ್ಲಿ Gemini (ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್)
ವೆಬ್ ಅನ್ನು ಬ್ರೌಸ್ ಮಾಡುವುದಕ್ಕಾಗಿ ನಿಮ್ಮ ವೈಯಕ್ತಿಕ ಅಸಿಸ್ಟೆಂಟ್
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 2 TB ಸಂಗ್ರಹಣೆ
Google AI Ultra

Google AI ನ ಅತ್ಯುತ್ತಮ ಅಂಶಗಳು ಮತ್ತು ವಿಶೇಷ ಫೀಚರ್‌ಗಳಿಗೆ ಅತ್ಯಧಿಕ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ.

$249.99 / ತಿಂಗಳು
3 ತಿಂಗಳಿಗೆ $124.99 / ತಿಂಗಳು
Google AI Pro ನಲ್ಲಿ ಎಲ್ಲವೂ ಮತ್ತು:
Gemini ಆ್ಯಪ್‌
ನಮ್ಮ ಅತ್ಯಾಧುನಿಕ ವೀಡಿಯೊ ಜನರೇಶನ್ ಮಾಡಲ್ ಆಗಿರುವ Veo 3 ಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್. ಮತ್ತು ಶೀಘ್ರದಲ್ಲೇ ಬರಲಿರುವ, ನಮ್ಮ ಅತ್ಯಂತ ಅಡ್ವಾನ್ಸಡ್ ರೀಸನಿಂಗ್ ಮಾಡಲ್ ಆಗಿರುವ 2.5 Pro Deep Think ಗೆ ಅತ್ಯಧಿಕ ಮಿತಿಗಳನ್ನು ಪಡೆಯಿರಿ
Flow
Veo 3 ಮತ್ತು ವೀಡಿಯೊಗೆ ಬೇಕಾದ ಸಂಗತಿಗಳಂತಹ ಪ್ರೀಮಿಯಂ ಫೀಚರ್‌ಗಳೊಂದಿಗೆ ನಮ್ಮ AI ಫಿಲ್ಮ್‌ಮೇಕಿಂಗ್ ಟೂಲ್‌ಗೆ ಅತ್ಯುನ್ನತ ಮಟ್ಟದ ಆ್ಯಕ್ಸೆಸ್
Whisk
Veo 2 ಜೊತೆಗೆ ಚಿತ್ರದಿಂದ ವೀಡಿಯೊ ರಚನೆಗಾಗಿ ಅತ್ಯಧಿಕ ಮಿತಿಗಳು
NotebookLM
ಅತ್ಯಧಿಕ ಮಿತಿಗಳು ಮತ್ತು ಅತ್ಯುತ್ತಮ ಮಾಡಲ್ ಸಾಮರ್ಥ್ಯಗಳು (ಈ ವರ್ಷದ ಕೊನೆಗೆ)
Gmail, Docs, Vids ಮತ್ತು ಇತ್ಯಾದಿಗಳಲ್ಲಿ Gemini
Google ಆ್ಯಪ್‌ಗಳಲ್ಲಿ ನೇರವಾಗಿ Gemini ಗೆ ಅತ್ಯಧಿಕ ಮಿತಿಗಳು
Project Mariner (ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್)
ಏಜೆಂಟಿಕ್ ರಿಸರ್ಚ್ ಪ್ರೊಟೊಟೈಪ್ ಜೊತೆಗೆ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ
YouTube Premium ಪ್ರತ್ಯೇಕ ಪ್ಲಾನ್
YouTube ಅನ್ನು ಆ್ಯಡ್ ಫ್ರೀ ಆಗಿ, ಆಫ್‍ಲೈನ್‌ನಲ್ಲಿ ಮತ್ತು ಹಿನ್ನೆಲೆಯಲ್ಲಿ ಆನಂದಿಸಿ
ಸಂಗ್ರಹಣೆ
Photos, Drive ಮತ್ತು Gmail ಗಾಗಿ ಒಟ್ಟು 30 TB ಸಂಗ್ರಹಣೆ

ಮುಂಚೂಣಿಯಲ್ಲಿರುವ ನಮ್ಮ ಸಾಮರ್ಥ್ಯಗಳ ಮೂಲಕ ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ

ನೀವು ವೀಕ್ಷಿಸಲು ಬಯಸುವ ದೃಶ್ಯವನ್ನು ಬರೆಯಿರಿ

ನಮ್ಮ Veo ವೀಡಿಯೊ ಜನರೇಶನ್ ಮಾಡಲ್‌ಗಳ ಮೂಲಕ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ರಚಿಸಿ. ನಿಮ್ಮ ಮನಸ್ಸಿನಲ್ಲಿ ಇರುವುದನ್ನು ವಿವರಿಸಿ ಮತ್ತು ನಿಮ್ಮ ಆಲೋಚನೆಗಳು ಜೀವ ಪಡೆದುಕೊಳ್ಳುವುದನ್ನು ನೋಡಿ – ನೀವು ಮೋಜಿಗಾಗಿ ರಚಿಸುತ್ತಿರಬಹುದು, ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರಬಹುದು ಅಥವಾ ನಿಮ್ಮ ಪ್ರಾಜೆಕ್ಟ್‌ಗಳಿಗೆ ಡೈನಾಮಿಕ್ ಅಂಶವನ್ನು ಸೇರಿಸುತ್ತಿರಬಹುದು. ಅದನ್ನು ವಿವರಿಸಿದರೆ ಸಾಕು, Gemini ಅದನ್ನು ರಚಿಸುತ್ತದೆ.

ನಿಮ್ಮ ಐಡಿಯಾಗಳ ಜನರೇಟರ್

ಹೆಚ್ಚು ಪರಿಣಾಮಕಾರಿಯಾಗಿ ರಚಿಸಿ

ನಮ್ಮ ಪ್ರಮುಖ ಮಾಡಲ್ ಆಗಿರುವ 2.5 Pro ಗೆ ಹೆಚ್ಚಿನ ಆ್ಯಕ್ಸೆಸ್‌‌ನೊಂದಿಗೆ, ನೀವು ಹೆಚ್ಚು ಪ್ರಭಾವಶಾಲಿ ಕಂಟೆಂಟ್ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಬಹುದು, ನಿಮ್ಮ ವರ್ಕ್‌ಫ್ಲೋಗಳನ್ನು ಸುಗಮಗೊಳಿಸಬಹುದು, ಹೊಸ ಸೃಜನಶೀಲ ಫಾರ್ಮ್ಯಾಟ್‌‌ಗಳನ್ನು ಪರಿಕಲ್ಪನೆ ಮಾಡಬಹುದು ಮತ್ತು ನೆಕ್ಸ್ಟ್-ಜನರೇಶನ್ ಕೊಲಾಬೊರೇಟಿವ್ ಪಾರ್ಟ್‌‌ನರ್‌‌ ಜೊತೆಗೆ ನಿಮ್ಮ ಪ್ರೇಕ್ಷಕರನ್ನು ಆಕರ್ಷಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಬಹುದು.

ನಿಮ್ಮ ಐಡಿಯಾಗಳ ಜನರೇಟರ್

ನಿಮ್ಮ ಪರಿಧಿಯನ್ನು ವಿಸ್ತರಿಸಿ

ಗರಿಷ್ಠ 1,500 ಪುಟಗಳ ಫೈಲ್ ಅಪ್‌ಲೋಡ್‌ಗಳ ಸಹಾಯದಿಂದ ಹಿಂದೆಂದಿಗಿಂತಲೂ ದೊಡ್ಡದಾದ ಕ್ಯಾನ್ವಸ್‌ನಲ್ಲಿ ಕೆಲಸ ಮಾಡಿ. ಸಮಗ್ರ ಬ್ಲಾಗ್ ಪೋಸ್ಟ್‌ಗಳು, ಸಾಮಾಜಿಕ ಕ್ಯಾಪ್ಶನ್‌ಗಳು ಮತ್ತು ವೆಬ್‌ಸೈಟ್ ಪುಟಗಳ ಹಾಗೆ, ಯಾವುದೇ ಪ್ಲ್ಯಾಟ್‌ಫಾರ್ಮ್‌ಗಾಗಿ ಹೊಸ ಕಂಟೆಂಟ್ ಐಡಿಯಾಗಳನ್ನು ಜನರೇಟ್ ಮಾಡಲು, ಅಸ್ತಿತ್ವದಲ್ಲಿರುವ ನಿಮ್ಮ ಅಸೆಟ್‌ಗಳು, ಔದ್ಯಮಿಕ ಸಂಶೋಧನೆ, ವೀಡಿಯೊ ಟ್ರಾನ್ಸ್‌ಕ್ರಿಪ್ಟ್‌ಗಳು ಮತ್ತು ಇತ್ಯಾದಿಗಳನ್ನು ಉಪಯೋಗಿಸಿ.

ನಿಮ್ಮ ಐಡಿಯಾಗಳ ಜನರೇಟರ್

ಮುಂಚೂಣಿಯಲ್ಲಿರಲು ವೇಗವಾಗಿ ಕಲಿಯಿರಿ, ಆಳವಾಗಿ ತಿಳಿದುಕೊಳ್ಳಿ ಮತ್ತು ಸ್ಮಾರ್ಟ್ ಆಗಿ ಸಿದ್ಧರಾಗಿ.

ಪರೀಕ್ಷೆಗಳಿಗೆ ತಯಾರಿ ಮಾಡಿ

ನಿಮ್ಮ ಮುಂದಿನ ಪರೀಕ್ಷೆಗೆ ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಿ.  ನೋಟ್ಸ್‌ನಿಂದ ಸ್ಲೈಡ್‌ಗಳವರೆಗೆ ನಿಮ್ಮ ಡಾಕ್ಯುಮೆಂಟ್‍ಗಳನ್ನು ಅಪ್‌ಲೋಡ್ ಮಾಡಿ ಮತ್ತು ಅವುಗಳನ್ನು ಸ್ಟಡಿ ಗೈಡ್ ಅಥವಾ ಅಭ್ಯಾಸ ಪರೀಕ್ಷೆಯನ್ನಾಗಿ ಪರಿವರ್ತಿಸಿ.

ನಿಮ್ಮ ಅಧ್ಯಯನ ಪಾಲುದಾರರು

ನಿಮ್ಮ ಬರವಣಿಗೆಯನ್ನು ಕರಾರುವಾಕ್ಕಾಗಿಸಿ

ಸ್ಫೂರ್ತಿ ಪಡೆಯಲು ಇರುವ ಅಡೆತಡೆಗಳಿಂದ ಹೊರಬನ್ನಿ. ನಮ್ಮ ಅತ್ಯಂತ ಸಮರ್ಥ AI ಮಾಡಲ್‌‌ಗಳಿಂದ ಚಾಲಿತವಾದ Gemini, ನಿಮ್ಮ ಕಂಟೆಂಟ್‌ನ ಮೊದಲ ಡ್ರಾಫ್ಟ್‌ ಅನ್ನು ಸಿದ್ಧಪಡಿಸಲು, ನಿಮ್ಮ ತರ್ಕವನ್ನು ಬಲಿಷ್ಠಗೊಳಿಸಲು ಮತ್ತು ನಿಮ್ಮ ಐಡಿಯಾಗಳನ್ನು ಪರಿಪಕ್ವಗೊಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಅಧ್ಯಯನ ಪಾಲುದಾರರು

ನಿಮ್ಮ ಹೋಮ್‌ವರ್ಕ್ ಅನ್ನು ನಿಭಾಯಿಸಿ

ನೀವು ಕೆಲಸ ಮಾಡುತ್ತಿರುವುದರ ಚಿತ್ರ ಅಥವಾ ಫೈಲ್ ಅನ್ನು ಅಪ್‌ಲೋಡ್ ಮಾಡಿ, ಹಾಗೂ ಅದಕ್ಕೆ ಉತ್ತರವನ್ನು ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಲು Gemini ಸ್ಪಷ್ಟವಾದ, ಹಂತ-ಹಂತದ ಮಾರ್ಗದರ್ಶನವನ್ನು ನೀಡುತ್ತದೆ.

ನಿಮ್ಮ ಅಧ್ಯಯನ ಪಾಲುದಾರರು

ನಿಮ್ಮ ಅತ್ಯಂತ ಸಂಕೀರ್ಣವಾದ ಪ್ರಾಜೆಕ್ಟ್‌ಗಳನ್ನು ಸಹ ವೇಗವಾಗಿ ಪೂರ್ಣಗೊಳಿಸಿ - ಚಿಂತನೆಯಿಂದ ರಚನೆಯವರೆಗೆ

ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಹುಡುಕಿ

Deep Research ಮೂಲಕ, Gemini ನೈಜ ಸಮಯದಲ್ಲಿ ನೂರಾರು ಸೋರ್ಸ್‌ಗಳನ್ನು ವಿಶ್ಲೇಷಿಸಬಹುದು ಮತ್ತು ಪ್ರತಿಸ್ಪರ್ಧಿಗಳ ಕುರಿತು ಆಳವಾದ ಅಧ್ಯಯನಗಳಿಂದ ಪ್ರಾರಂಭಿಸಿ ಉದ್ಯಮದ ಅವಲೋಕನಗಳವರೆಗೆ, ನಿಮಗಾಗಿ ಕೆಲವೇ ನಿಮಿಷಗಳಲ್ಲಿ ಸಮಗ್ರ ಸಂಶೋಧನಾ ವರದಿಗಳನ್ನು ರಚಿಸಬಲ್ಲದು ಮತ್ತು ಆ ಮೂಲಕ ನೀವು ಹುಡುಕಲು ಕಡಿಮೆ ಸಮಯ ವ್ಯಯಿಸಲು ಮತ್ತು ಅಭ್ಯಾಸ ಮಾಡಲು ಹೆಚ್ಚಿನ ಸಮಯ ದೊರೆಯುವಂತೆ ಮಾಡುತ್ತದೆ.

ನಿಮ್ಮ ಬಜೆಟ್ ಪ್ಲಾನರ್

ಕೌಶಲ್ಯವೊಂದನ್ನು ಸುಧಾರಿಸಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಿ

ಸ್ಕ್ರಿಪ್ಟ್‌ಗಳನ್ನು ರಚಿಸಿ, ಸೋಷಿಯಲ್ ಕಾಪಿ ಅನ್ನು ಜನರೇಟ್ ಮಾಡಿ ಮತ್ತು ಬ್ರ್ಯಾಂಡ್ ಪಾರ್ಟ್‌ನರ್‌ಗಳನ್ನು ಗುರುತಿಸುವುದಕ್ಕಾಗಿ ಸಹಾಯ ಪಡೆಯಿರಿ ಮತ್ತು ನಿಮ್ಮದೇ ಸೃಜನಾತ್ಮಕ ಅನ್ವೇಷಣೆಗೆ ಹೆಚ್ಚು ಸಮಯ ಮೀಸಲಿರಿಸಿ.

ನಿಮ್ಮ ಬಜೆಟ್ ಪ್ಲಾನರ್

ಅಪಾರ ಪ್ರಮಾಣದ ಮಾಹಿತಿಯನ್ನು ವೃತ್ತಿಪರರಂತೆ ವಿಶ್ಲೇಷಿಸಿ

ಗ್ರಾಹಕರ ಪ್ರತಿಕ್ರಿಯೆಯಿಂದ ಹಿಡಿದು ವ್ಯವಹಾರ ಯೋಜನೆಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಿರುವ ನಿಮ್ಮ ದಾಖಲೆಗಳ 1,500 ಪುಟಗಳವರೆಗೆ ಅಪ್‌ಲೋಡ್ ಮಾಡಿ ಮತ್ತು ನಿಮ್ಮ ಡೇಟಾವನ್ನು ವಿಶ್ಲೇಷಿಸಲು, ಪ್ರಮುಖ ಒಳನೋಟಗಳನ್ನು ಕಂಡುಹಿಡಿಯಲು ಮತ್ತು ಚಾರ್ಟ್‌ಗಳನ್ನು ರಚಿಸಲು ತಜ್ಞರ ಮಟ್ಟದ ಸಹಾಯವನ್ನು ಪಡೆಯಿರಿ, ಇದರಿಂದಾಗಿ ನಿಮ್ಮ ನಿರ್ದಿಷ್ಟ ಯೋಜನೆಗಳಿಗೆ, ನಿಮ್ಮ ಸಂವಹನಗಳನ್ನು ಹೊಂದಿಸುವುದು ಸುಲಭವಾಗುತ್ತದೆ.

ನಿಮ್ಮ ಬಜೆಟ್ ಪ್ಲಾನರ್

ನಿಮ್ಮ ಕೋಡಿಂಗ್ ಉತ್ಪಾದಕತೆಯನ್ನು ಹೆಚ್ಚಿಸಿ

ಇನ್ನಷ್ಟು ಪರಿಣಾಮಕಾರಿಯಾಗಿ ಕೋಡಿಂಗ್ ಮಾಡಿ

ನೆಕ್ಸ್ಟ್-ಜನರೇಶನ್ ಕೋಡಿಂಗ್ ಸಾಮರ್ಥ್ಯಗಳೊಂದಿಗೆ ಸುಲಭವಾಗಿ ಸಂಪೂರ್ಣ ಕೋಡ್ ಬ್ಲಾಕ್‌ಗಳನ್ನು ಡೆವಲಪ್ ಮಾಡಿ, ಯೂನಿಟ್ ಟೆಸ್ಟ್‌ಗಳನ್ನು ಜನರೇಟ್ ಮಾಡಿ ಮತ್ತು ಪುನರಾವರ್ತಿತ ಕೋಡಿಂಗ್ ಕಾರ್ಯಗಳನ್ನು ಆಟೋಮೇಟ್ ಮಾಡಿ, ಇದು ನಿಮಗೆ ಉನ್ನತ ಮಟ್ಟದ ವಿನ್ಯಾಸ ಮತ್ತು ಆರ್ಕಿಟೆಕ್ಚರ್ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ.

Code example
ನಿಮ್ಮ ಕೋಡ್ ಜನರೇಟರ್

ನಿಮ್ಮ ಕೋಡ್‌ನೊಂದಿಗೆ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಿ

30k ಸಾಲುಗಳ ಕೋಡ್‌ ವರೆಗಿನ ನಿಮ್ಮ ಕೋಡ್ ರೆಪಾಸಿಟರಿಯನ್ನು ಅಪ್‌ಲೋಡ್ ಮಾಡಿ ಮತ್ತು Gemini ನಿಂದ ಉದಾಹರಣೆಗಳ ಮೂಲಕ ರೀಸನಿಂಗ್, ಉಪಯುಕ್ತವಾದ ಮಾರ್ಪಾಡುಗಳ ಸಲಹೆ, ಸಂಕೀರ್ಣ ಕೋಡ್ ಬೇಸ್‌ಗಳ ಡೀಬಗ್ ಮಾಡುವಿಕೆ, ದೊಡ್ಡ ಪ್ರಮಾಣದ ಪರ್ಫಾರ್ಮೆನ್ಸ್ ಬದಲಾವಣೆಗಳ ಆಪ್ಟಿಮೈಸ್ ಮಾಡುವಿಕೆ ಮತ್ತು ಕೋಡ್‌ನ ವಿವಿಧ ಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ವಿವರಣೆಗಳನ್ನು ಪಡೆಯಿರಿ.

Code example
ನಿಮ್ಮ ಕೋಡ್ ಜನರೇಟರ್

ನಿಮ್ಮ ಕೋಡಿಂಗ್ ಕೌಶಲ್ಯಗಳನ್ನು ವರ್ಧಿಸಿ

ವೈಯಕ್ತಿಕ ಪ್ರಾಜೆಕ್ಟ್‌ಗಳು ಅಥವಾ ದೀರ್ಘಾವಧಿಯ ಅಭಿವೃದ್ಧಿಗಾಗಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಸಹಾಯ ಮಾಡುವುದಕ್ಕೆ ಪರಿಹಾರಗಳನ್ನು ಬ್ರೈನ್‌ಸ್ಟಾರ್ಮ್ ಮಾಡಿ, ವಿನ್ಯಾಸದ ಕಲ್ಪನೆಗಳ ಕುರಿತು ಚರ್ಚಿಸಿ ಮತ್ತು ನಿಮ್ಮ ಕೋಡ್‌ನ ಕುರಿತು ನೈಜ-ಸಮಯದ ಪ್ರತಿಕ್ರಿಯೆಯನ್ನು ಪಡೆಯಿರಿ, ಇವೆಲ್ಲವನ್ನೂ ಕೊಲಾಬೊರೇಟಿವ್ AI ಪರಿಸರದಲ್ಲಿ ಮಾಡಿ.

Code example
ನಿಮ್ಮ ಕೋಡ್ ಜನರೇಟರ್

ನೀವು Chrome, Gmail, Docs ನಲ್ಲಿ Gemini ಮತ್ತು Google One ನಿಂದ ಇತರ ಪ್ರಯೋಜನಗಳಿಗೂ ಆ್ಯಕ್ಸೆಸ್ ಪಡೆಯುತ್ತೀರಿ

Whisk icon

Whisk Animate

ನಮ್ಮ Veo2 ಮಾಡಲ್ ಅನ್ನು ಬಳಸಿಕೊಂಡು ನಿಮ್ಮ ಪದಗಳು ಮತ್ತು ಚಿತ್ರಗಳೊಂದಿಗೆ ಪ್ರಾಂಪ್ಟ್ ಮಾಡಿ ಮತ್ತು ಅವುಗಳನ್ನು 8 ಸೆಕೆಂಡ್‌ಗಳ ಕ್ಲಿಪ್‌ಗಳಾಗಿ ಪರಿವರ್ತಿಸಿ; ನಿಮ್ಮ ಐಡಿಯಾಗಳು ಮತ್ತು ಕಥೆಗಳನ್ನು ಇನ್ನಷ್ಟು ವಿಸ್ತರಿಸಬಹುದಾದ ದೃಶ್ಯಗಳನ್ನು ರಚಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

Gmail icon

Gmail, Docs ಮತ್ತು ಇತ್ಯಾದಿಗಳಲ್ಲಿ Gemini

ನಿಮ್ಮ ನಿತ್ಯದ ಕಾರ್ಯಗಳನ್ನು ಸುಲಭಗೊಳಿಸಿ ಮತ್ತು ನಿಮ್ಮ ಮೆಚ್ಚಿನ Google ಆ್ಯಪ್‌ಗಳಲ್ಲಿ ಬರೆಯಲು, ವ್ಯವಸ್ಥಿತಗೊಳಿಸಲು ಮತ್ತು ನೇರವಾಗಿ ವಿಶುವಲೈಜ್ ಮಾಡಲು ಸಹಾಯ ಪಡೆಯಿರಿ (ಆಯ್ದ ಭಾಷೆಗಳಲ್ಲಿ ಲಭ್ಯವಿದೆ).

Image showing Gemini in Gmail
Google One icon

2 TB Google One ಸಂಗ್ರಹಣೆ

Google Drive, Gmail ಮತ್ತು Google Photos ನಲ್ಲಿ ಬಳಸಲು ನಿಮ್ಮ ಸವಿನೆನಪುಗಳು ಮತ್ತು ಫೈಲ್‌ಗಳನ್ನು 2 TB ಸಂಗ್ರಹಣೆಯೊಂದಿಗೆ ಬ್ಯಾಕಪ್ ಮಾಡಿ. ಜೊತೆಗೆ, Google ಉತ್ಪನ್ನಗಳಾದ್ಯಂತ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸಿ.

Image of storage usage in Google One
NotebookLM Pro icon

NotebookLM

ನೀವು ಒದಗಿಸುವ ಮಾಹಿತಿಯಿಂದ ನಿರ್ಣಾಯಕ ಒಳನೋಟಗಳನ್ನು ವೇಗವಾಗಿ ಪಡೆಯುವುದಕ್ಕೆ ಸಹಾಯ ಮಾಡಲು NotebookLM Pro ನೊಂದಿಗೆ ಹೆಚ್ಚಿನ ಬಳಕೆಯ ಮಿತಿಗಳು ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಅನ್‌ಲಾಕ್ ಮಾಡಿ.

Image showing various data sources that can be used in NotebookLM Plus
Project Mariner icon

Project Mariner

Project Mariner ನೊಂದಿಗೆ, ಟ್ರಿಪ್ ಪ್ಲಾನಿಂಗ್, ಐಟಂಗಳನ್ನು ಆರ್ಡರ್ ಮಾಡುವುದು ಮತ್ತು ರಿಸರ್ವೇಶನ್‌ಗಳಂತಹ ಕಾರ್ಯಗಳನ್ನು ಸುಗಮಗೊಳಿಸಲು ನೀವು AI ಏಜೆಂಟ್‌ಗಳನ್ನು ಬಳಸಬಹುದು.

Project Mariner
Gmail icon

Gmail, Docs ಮತ್ತು ಇತ್ಯಾದಿಗಳಲ್ಲಿ Gemini

ನಿಮ್ಮ ನಿತ್ಯದ ಕಾರ್ಯಗಳನ್ನು ಸುಲಭಗೊಳಿಸಿ ಮತ್ತು ನಿಮ್ಮ ಮೆಚ್ಚಿನ Google ಆ್ಯಪ್‌ಗಳಲ್ಲಿ ಬರೆಯಲು, ವ್ಯವಸ್ಥಿತಗೊಳಿಸಲು ಮತ್ತು ನೇರವಾಗಿ ವಿಶುವಲೈಜ್ ಮಾಡಲು ಸಹಾಯ ಪಡೆಯಿರಿ (ಆಯ್ದ ಭಾಷೆಗಳಲ್ಲಿ ಲಭ್ಯವಿದೆ).

Image showing Gemini in Gmail
Google One icon

30 TB Google One ಸಂಗ್ರಹಣೆ

Google Drive, Gmail ಮತ್ತು Google Photos ನಲ್ಲಿ ಬಳಸಲು ನಿಮ್ಮ ಸವಿನೆನಪುಗಳು ಮತ್ತು ಫೈಲ್‌ಗಳನ್ನು 30 TB ಸಂಗ್ರಹಣೆಯೊಂದಿಗೆ ಬ್ಯಾಕಪ್ ಮಾಡಿ. ಜೊತೆಗೆ, Google ಉತ್ಪನ್ನಗಳಾದ್ಯಂತ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸಿ.

Image of storage usage in Google One
YouTube icon

YouTube Premium

ಆ್ಯಡ್-ಫ್ರೀಯಾಗಿ ನಿಮ್ಮ ಮೆಚ್ಚಿನ ಕಂಟೆಂಟ್‌ನಲ್ಲಿ ಕಳೆದುಹೋಗಿ. ಜಾಹೀರಾತು-ಮುಕ್ತವಾಗಿ, ಆಫ್‌ಲೈನ್‌ನಲ್ಲಿ ಮತ್ತು ಹಿನ್ನೆಲೆಯಲ್ಲಿ YouTube ಮತ್ತು YouTube Music ಅನ್ನು ಆನಂದಿಸಿ.

YouTube and YouTube Music mobile apps

Google AI Pro ನ ಒಂದು ತಿಂಗಳ ಉಚಿತ ಟ್ರಯಲ್ ಜೊತೆಗೆ ಪ್ರಾರಂಭಿಸಿ

ಪದೇಪದೇ ಕೇಳಲಾಗುವ ಪ್ರಶ್ನೆಗಳು

Pro ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ನಿಮ್ಮ Gemini ಆ್ಯಪ್ ಅನುಭವವನ್ನು ಒಂದು ಹಂತ ಮೇಲಕ್ಕೇರಿಸಿ. ಸಂಕೀರ್ಣ ಕಾರ್ಯಗಳು ಮತ್ತು ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು ಹೊಸ ಮತ್ತು ಪ್ರಭಾವಶಾಲಿ Gemini ಫೀಚರ್‌ಗಳನ್ನು ಅನ್‌ಲಾಕ್ ಮಾಡಿ.

2.5 Pro ನಂತಹ ನಮ್ಮ ಅತ್ಯಂತ ಸಮರ್ಥ ಮಾಡಲ್‌ಗಳಿಗೆ ಮತ್ತು Deep Research ಹಾಗೂ 1M ಟೋಕನ್ ಕಾಂಟೆಕ್ಸ್ಟ್ ವಿಂಡೋದಂತಹ ಪ್ರಭಾವಶಾಲಿ ಫೀಚರ್‌ಗಳಿಗೆ ಹೆಚ್ಚಿನ ಆ್ಯಕ್ಸೆಸ್ ಅನ್ನು ಪಡೆಯಿರಿ ಅಲ್ಲದೆ, ವೇಗ ಮತ್ತು ದಕ್ಷತೆಗೆ ಆದ್ಯತೆ ನೀಡುವ ನಮ್ಮ ವೀಡಿಯೊ ಜನರೇಶನ್ ಮಾಡಲ್ ಆಗಿರುವ Veo 3 Fast ನ ಸೀಮಿತ ಟ್ರಯಲ್ ಅನ್ನು ಅನ್‌ಲಾಕ್ ಮಾಡಿ.

ನಮ್ಮ Google AI Pro ಪ್ಲಾನ್  18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ ಲಭ್ಯವಿದೆ ಮತ್ತು ಇವುಗಳನ್ನೂ ಒಳಗೊಂಡಿದೆ:

  • Gmail, Docs ಮತ್ತು ಇತ್ಯಾದಿಗಳಲ್ಲಿ Gemini

  • 2 TB ಸಂಗ್ರಹಣೆ

  • ಮತ್ತು ಇನ್ನಿತರ ಪ್ರಯೋಜನಗಳು

ನಿಮ್ಮ ಬಳಿ ಸ್ವತಃ ನೀವೇ ನಿರ್ವಹಿಸುವ ಒಂದು ವೈಯಕ್ತಿಕ Google ಖಾತೆ ಕೂಡ ಇರಬೇಕಾಗುತ್ತದೆ.

ಅಪ್‌ಗ್ರೇಡ್ ಮಾಡುವುದು ಹೇಗೆ

Ultra ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ Gemini ನ ಅತ್ಯುತ್ತಮವಾದ ಅಂಶಗಳನ್ನು ಪಡೆಯಿರಿ. Veo 3 ಜೊತೆಗೆ ವೀಡಿಯೊ ಜನರೇಶನ್, Deep Research, ಆಡಿಯೋ ಓವರ್‌ವ್ಯೂಗಳಂತಹ ಪ್ರಭಾವಶಾಲಿ ಫೀಚರ್‌ಗಳಿಗೆ ಹಾಗೂ 2.5 Pro Deep Think (ಶೀಘ್ರದಲ್ಲೇ ಬರಲಿದೆ) ನಂತಹ ನಮ್ಮ ಅತ್ಯಂತ ಸಮರ್ಥ AI ಮಾಡಲ್‌ಗಳಿಗೆ ಅತ್ಯಧಿಕ ಮಟ್ಟದ ಆ್ಯಕ್ಸೆಸ್ ಅನ್ನು ಅನ್‌ಲಾಕ್ ಮಾಡಿ. Agent Mode ಅನ್ನು ಒಳಗೊಂಡ ಹಾಗೆ, ನಮ್ಮ ಹೊಸ AI ಆವಿಷ್ಕಾರಗಳು ಲಭ್ಯವಾದಾಗ ಅವುಗಳನ್ನು ಟ್ರೈ ಮಾಡಿ ನೋಡಲು ನಿಮಗೆ ಆದ್ಯತೆಯ ಆ್ಯಕ್ಸೆಸ್ ಸಹ ದೊರೆಯುತ್ತದೆ.

Google AI Pro ನಲ್ಲಿ ಇರುವ ಎಲ್ಲವನ್ನೂ ಮತ್ತು ಇನ್ನಷ್ಟನ್ನು Google AI Ultra ಒಳಗೊಂಡಿದೆ. Google AI Ultra, 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ ಲಭ್ಯವಿದೆ ಮತ್ತು ಇವುಗಳನ್ನು ಸಹ ಒಳಗೊಂಡಿದೆ:

  • Gmail, Docs ಮತ್ತು ಇತ್ಯಾದಿಗಳಲ್ಲಿ Gemini

  • 30 TB ಸಂಗ್ರಹಣೆ

  • Whisk Animate

  • NotebookLM

  • ಮತ್ತು ಇನ್ನಿತರ ಪ್ರಯೋಜನಗಳು

ನಿಮ್ಮ ಬಳಿ ಸ್ವತಃ ನೀವೇ ನಿರ್ವಹಿಸುವ ಒಂದು ವೈಯಕ್ತಿಕ Google ಖಾತೆ ಕೂಡ ಇರಬೇಕಾಗುತ್ತದೆ.

ಅಪ್‌ಗ್ರೇಡ್ ಮಾಡುವುದು ಹೇಗೆ

ಹೌದು, ಆದರೂ, Gemini ಮೊಬೈಲ್ ಆ್ಯಪ್ ಮತ್ತು Gemini ವೆಬ್ ಆ್ಯಪ್ ನಡುವೆ ಕೆಲವು ಫೀಚರ್ ವ್ಯತ್ಯಾಸಗಳಿರಬಹುದು. ಅಪ್‌ಗ್ರೇಡ್ ಮಾಡುವುದು ಹೇಗೆ

ಮೊಬೈಲ್ ಆ್ಯಪ್‌ನಲ್ಲಿ ನಿಮ್ಮ Google AI ಸಬ್‌ಸ್ಕ್ರಿಪ್ಶನ್ ಅನ್ನು ನಿರ್ವಹಿಸಲು ನೀವು ಬಯಸಿದರೆ, ಸೆಟ್ಟಿಂಗ್‌ಗಳ ಮೆನುವನ್ನು ಆ್ಯಕ್ಸೆಸ್ ಮಾಡಲು ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.

ನಿಮ್ಮ ಟ್ರಯಲ್ ಅವಧಿ ಮುಗಿಯುವ ಮೊದಲು ಯಾವಾಗ ಬೇಕಾದರೂ Google AI Pro ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸಿ. ಅನ್ವಯವಾಗುವ ಕಾನೂನಿನ ಮೂಲಕ ಅಗತ್ಯವಿರುವುದನ್ನು ಹೊರತುಪಡಿಸಿ, ಭಾಗಶಃ ಬಿಲ್ಲಿಂಗ್ ಅವಧಿಗಳಿಗೆ ಯಾವುದೇ ಮರುಪಾವತಿಗಳು ಇರುವುದಿಲ್ಲ. ಸಬ್‌ಸ್ಕ್ರೈಬ್ ಮಾಡುವ ಮೂಲಕ, ನೀವು Google OneGoogle ಮತ್ತು ಆಫರ್‌‌ಗಳ ನಿಯಮಗಳನ್ನು ಒಪ್ಪುತ್ತೀರಿ. Google ಡೇಟಾವನ್ನು ಹೇಗೆ ನಿಭಾಯಿಸುತ್ತದೆ  ಎಂದು ನೋಡಿ. Google AI Pro ಮತ್ತು Gmail, Docs ಮತ್ತು ಇತ್ಯಾದಿಗಳಲ್ಲಿ Gemini, 18+ ವಯಸ್ಸಿನವರಿಗೆ ಮಾತ್ರ ಲಭ್ಯವಿದೆ. Gmail, Docs ಮತ್ತು ಇತ್ಯಾದಿಗಳಲ್ಲಿ Gemini ಆಯ್ದ ಭಾಷೆಗಳಲ್ಲಿಲಭ್ಯವಿದೆ. ದರದ ಮಿತಿಗಳು ಅನ್ವಯವಾಗಬಹುದು.